'ಪ್ರೀತಿ ಸ್ವಾರ್ಥ' ವಾಗಿರಬೇಕೆ ಹೊರತು.,
'ಸ್ವಾರ್ಥಪ್ರೀತಿ'ಯಾಗಿರಬಾರದು. ♥ ♥
ನೀನು ನನಗೆ ಮಾತ್ರ ಮೀಸಲು.
ನನ್ನವನಾಗೇ ಇರಬೇಕು ಎಂಬುದು 'ಪ್ರೀತಿಯ ಸ್ವಾರ್ಥ'
ನೀನು ನನಗಾಗಿಯೇ ಬದುಕಬೇಕು.
ನನಗೆ ಬೇಕಾದ್ದೆನ್ನೆಲ್ಲಾ ಕೊಡಲೇಬೇಕು ಎಂಬುದು 'ಸ್ವಾರ್ಥ ಪ್ರೀತಿ'
ಮೊದಲನೇದರ ಆಯಸ್ಸು ಬಲುಗಟ್ಟಿ.
ಎರಡನೇದಕ್ಕೆ ಆಯಸ್ಸು ಬಲುಕಮ್ಮಿ.
ಎರಡು ವ್ಯಾಕದಲ್ಲಿ ಇರುವುದು ಸಣ್ಣ ಸಣ್ಣ ಅಕ್ಷರ ಬದಲಾವಣೆ...ಆದರೆ ಅರ್ಥ ಮಾತ್ರ ಸಂಪೂರ್ಣ ವಿಭಿನ್ನ..
ಪ್ರತ್ಯುತ್ತರಅಳಿಸಿಪ್ರೀತಿಯ ಸ್ವಾರ್ಥದಲ್ಲಿ ಎಲ್ಲರೂ ತೋಯ್ದು ಹೋಗಲಿ ...ಸ್ವಾರ್ಥದ ಪ್ರೀತಿ ಯಾರದ್ದೂ ಆಗುವುದು ಬೇಡ...
ಗೋಲ್ಡನ್ ಲೈನ್ಸ್ ಸೂಪರ್ಬ್ ಗೌಡ್ರೆ...