ಮಂಗಳವಾರ, ಜನವರಿ 31, 2012

Golden Words No: 4


'ಪ್ರೀತಿ ಸ್ವಾರ್ಥ' ವಾಗಿರಬೇಕೆ ಹೊರತು.,
'ಸ್ವಾರ್ಥಪ್ರೀತಿ'ಯಾಗಿರಬಾರದು.  ♥ ♥


ನೀನು ನನಗೆ ಮಾತ್ರ ಮೀಸಲು.
ನನ್ನವನಾಗೇ ಇರಬೇಕು ಎಂಬುದು 'ಪ್ರೀತಿಯ ಸ್ವಾರ್ಥ'


ನೀನು ನನಗಾಗಿಯೇ ಬದುಕಬೇಕು.
ನನಗೆ ಬೇಕಾದ್ದೆನ್ನೆಲ್ಲಾ ಕೊಡಲೇಬೇಕು ಎಂಬುದು 'ಸ್ವಾರ್ಥ ಪ್ರೀತಿ'


ಮೊದಲನೇದರ ಆಯಸ್ಸು ಬಲುಗಟ್ಟಿ.
ಎರಡನೇದಕ್ಕೆ ಆಯಸ್ಸು ಬಲುಕಮ್ಮಿ. 

1 ಕಾಮೆಂಟ್‌:

  1. ಎರಡು ವ್ಯಾಕದಲ್ಲಿ ಇರುವುದು ಸಣ್ಣ ಸಣ್ಣ ಅಕ್ಷರ ಬದಲಾವಣೆ...ಆದರೆ ಅರ್ಥ ಮಾತ್ರ ಸಂಪೂರ್ಣ ವಿಭಿನ್ನ..
    ಪ್ರೀತಿಯ ಸ್ವಾರ್ಥದಲ್ಲಿ ಎಲ್ಲರೂ ತೋಯ್ದು ಹೋಗಲಿ ...ಸ್ವಾರ್ಥದ ಪ್ರೀತಿ ಯಾರದ್ದೂ ಆಗುವುದು ಬೇಡ...

    ಗೋಲ್ಡನ್ ಲೈನ್ಸ್ ಸೂಪರ್ಬ್ ಗೌಡ್ರೆ...

    ಪ್ರತ್ಯುತ್ತರಅಳಿಸಿ