ಶನಿವಾರ, ಜೂನ್ 09, 2012

Golden Words No:5


ಈ ಜಗತ್ತಿನ ಪ್ರತಿಯೊಂದು ವ್ಯಕ್ತಿಯೂ ಒಂದು ಪುಸ್ತಕವಿದ್ದಂತೆ..!
ಈ ಜಗವೇ ಒಂದು ಮಹಾನ್ ಗ್ರಂಥಾಲಯವಿದ್ದಂತೆ..!!
ಓದಿದಷ್ಟೂ 'ವಿಸ್ತಾರ'ವಾಗುತ್ತೆ... ತಿಳಿದಷ್ಟೂ 'ಆಳ'ವಾಗುತ್ತೆ..!! :-o

ಮಂಗಳವಾರ, ಜನವರಿ 31, 2012

Golden Words No: 4


'ಪ್ರೀತಿ ಸ್ವಾರ್ಥ' ವಾಗಿರಬೇಕೆ ಹೊರತು.,
'ಸ್ವಾರ್ಥಪ್ರೀತಿ'ಯಾಗಿರಬಾರದು.  ♥ ♥


ನೀನು ನನಗೆ ಮಾತ್ರ ಮೀಸಲು.
ನನ್ನವನಾಗೇ ಇರಬೇಕು ಎಂಬುದು 'ಪ್ರೀತಿಯ ಸ್ವಾರ್ಥ'


ನೀನು ನನಗಾಗಿಯೇ ಬದುಕಬೇಕು.
ನನಗೆ ಬೇಕಾದ್ದೆನ್ನೆಲ್ಲಾ ಕೊಡಲೇಬೇಕು ಎಂಬುದು 'ಸ್ವಾರ್ಥ ಪ್ರೀತಿ'


ಮೊದಲನೇದರ ಆಯಸ್ಸು ಬಲುಗಟ್ಟಿ.
ಎರಡನೇದಕ್ಕೆ ಆಯಸ್ಸು ಬಲುಕಮ್ಮಿ. 

ಸೋಮವಾರ, ಜನವರಿ 09, 2012

Punch Line:13

"ನೆಚ್ಚಿನ ಹುಚ್ಚು ಹೆಚ್ಚಾದರೆ
ನಮ್ಮೊಡಲಿಗೇ ಬೀಳುವುದು ಕಿಚ್ಚು" (09/01/2012)