ಸೋಮವಾರ, ಅಕ್ಟೋಬರ್ 03, 2011

ನಾನೇ.., ಒಡೆಯ...!!


ನಿನ್ನ ಕುರಿತು ನಾನು ಬರೆದ
'ಒಲವಿನ ಅಕ್ಷರ'ಗಳಿಗೆ
ನಾನೇ...., ಒಡೆಯ..! :)

'ಆ ಅಕ್ಷರ'ಗಳನ್ನೋದಿದ
ನನ್ನೊಲವಿನ ಗೆಳತಿ
ನಿನಗೆ ನಾನೇ ಒಡೆಯ..!! :-))


4 ಕಾಮೆಂಟ್‌ಗಳು:

 1. ಒಂದು ಲೈನ್ ಹೆಚ್ಗೆ ಬರ್ದು "ನೀನೇ ಒಡತಿ" ಅಂತ ಸೇರಿಸಿದ್ದಿದ್ರೆ... ಆ ಗೆಳತಿಗೆ ಕೊಂಚ ಜಾಸ್ತಿ ಖುಷಿ ಆಗಿರೋದು ಸರ್.....

  ಪ್ರತ್ಯುತ್ತರಅಳಿಸಿ
 2. ಅದು ನಾನು ಹೇಳುವ ಮಾತಲ್ಲ ಅನಿಸುತ್ತೆ ನನಗೆ,
  ಅದನ್ನ ಅವಳೇ ಹೇಳಬೇಕಲ್ಲವೇ...??
  ಅದಲ್ಲದೇ..,
  ಈ ಮಾತಲ್ಲಿ ನನ್ನ ದೃಢತೆ ಅವಳಿಗೆ ಗಾಢವಾಗಿ ಗೋಚರಿಸುತ್ತದೇ ಅಲ್ಲವೇ..?
  ಇಷ್ಟಾದರೂ ಮಾತಾಡಿದರೇ ಅವಳು ,,???
  ನನಗೆ ಒಲವಿನ ನೋವು,, ನೋವಿನ ನಗುವೇ ಸರಿ.:(

  ಪ್ರತ್ಯುತ್ತರಅಳಿಸಿ