ಶುಕ್ರವಾರ, ಡಿಸೆಂಬರ್ 02, 2011

ನಿನ್ನದೇ ನೆನಪು..! ♥


ಬಂದಾರಾ ಬಾರೇss..
ಬಿಟ್ಟಾರೆ ಬೀsಡೆ
ನನಗೇನು ಆಗssಬೇಕು..??


ನೀನಾಗೆ ಬಂದಾsರೆ..,
ಕಣು ತುಂಬಾ ನೋಡುವೆ..
ಮನಸಾರೆ ಹಾಡುವೆ..! ♥ ♥


ನೀನು ಬರದೇ ಹೋದಾರೇss..?


ನೀನು ಬರದೇ ಹೋದಾರೇ..
ಸುಮ್ಮನೇ ಕಾಲ ಕಳೆಯುವೆss..
ನಿನ್ನ ನೆನಪಲ್ಲೇss..! :/

1 ಕಾಮೆಂಟ್‌:

  1. ಜನಪದ ಶೈಲಿಯ ಸೊಗಸೇ ಸೊಗಸು ನೋಡ್ರಿ...

    ಚೆನ್ನಾಗಿದೆ....

    ಹಾ..ಸುಮ್ಮನೆ ನೆನಪಲ್ಲೇ ಕಾಲ ಕಳೆಯಬೇಡಿ..ಹೀಗೆ ಕವನ ಬರಿತಿರಿ..ಓದೋ ಭಾಗ್ಯ ನಮಗಿರಲಿ..

    ಪ್ರತ್ಯುತ್ತರಅಳಿಸಿ