ಮಂಗಳವಾರ, ನವೆಂಬರ್ 22, 2011

ಒಲವಿನಿರುಳ ಪಯಣ..!!ಬೆಳಕೇ ಕಾಣದ ದಾರಿಯಲ್ಲಿ 
ಕಡು ಕಗ್ಗತ್ತಲೆಯಲ್ಲಿ..
ಕಣ್ಣು ಕುರುಡಾಗಿಸಿ ಹೋದ 
ಅವಳ ಅಂದಿನಾ ಒಲವು..:( ♥ 


ಇಂದಿನಿರುಳ ಅಂಧಕಾರವ ಸೀಳಿ 
ಅವಳ ಬಳಿ ಸುಳಿವಷ್ಟು.
ಸಾಮಾರ್ಥ್ಯವಾದರೂ ಹೊಂದಿದೆಯೇ 
ಇವನ ಇಂದಿನೀ ಒಲವು..?? :) ♥ ♥

1 ಕಾಮೆಂಟ್‌:

  1. ಕುರುಡಾಗಿಸಿ ಹೋದ ಪ್ರೇಮಕ್ಕೆ, ಬೆಳಕು ಸೀಳಿ ಬಾರೋ ಸಾಮರ್ಥ್ಯ ಇದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ..

    ಕವಿತೆ ಮಾತ್ರ ಮನಸ್ಸನ್ನು ತಾಕಿತು ಸರ್...

    ಪ್ರತ್ಯುತ್ತರಅಳಿಸಿ