ಶುಕ್ರವಾರ, ಸೆಪ್ಟೆಂಬರ್ 30, 2011

'ಒಲವು'


ನಗುವ ಹಿಂದೆ
ಇರಬಹುದು ನೋವು :(
ನೋವ ಹಿಂದೆ 
ಇರಲಾರದು ನಗುವು :)
ನೋವಿನಲ್ಲೂ ನಗುವಿದ್ದರೇ..??
ಅದು ಒಲವು..!!!!

2 ಕಾಮೆಂಟ್‌ಗಳು:

 1. ಹಾಗಿದ್ದರೆ ಒಲವಿದ್ದರೆ ನೋವು ಭಾದಿಸದು ಅಲ್ಲವೇ?!! ಆ ಒಲವು ಎಲ್ಲಿದೆ??

  ನೋವಿನಲ್ಲಿ ಒಲವು ...?ಇಲ್ಲಾ..ಒಲವಿನಲ್ಲೇ ನೋವು..?!

  ಪ್ರತ್ಯುತ್ತರಅಳಿಸಿ
 2. ಅಲ್ಲ...,!
  ಒಲವಿಗೆ ನೋವನ್ನು ಮರೆಸುವ ಶಕ್ತಿ ಇದೆಯೇ ಹೊರತು..,
  ಒಲವಿದ್ದರೇ ನೋವು ಬಾಧಿಸದು ಅಂತಲ್ಲ..!
  ಆ ಒಲವು ಪರಸ್ಪರ ಸ್ಪಂದಿಸುವ ಹೃದಯದಲ್ಲಿದೆ..!
  ಅರಿತರೆ ಒಲವಿನಲ್ಲಿ ನೋವಿರದು..,
  ಅರಿತು.! ಯಾವುದೋ ಸಂದರ್ಭಕ್ಕೆ ಕಟ್ಟುಬಿದ್ದು ದೂರವಾದ ಆ ಒಲವೇ ಅಮರ..,
  ವಿರಹದ ನೋವು ಅದರಲ್ಲಿ ಕಾಡಿದರೂ,,
  ತ್ಯಾಗದ ಭಾವ ಆವರಿಸಿ ಆ ನೋವನ್ನು ಮರೆಸುತ್ತದೆ,,
  ಅದೇ 'ಒಲವಿನ ನೋವು'.., ಇದೇ 'ನೋವಿನ ನಗು'..!

  ಪ್ರತ್ಯುತ್ತರಅಳಿಸಿ