ಅಲ್ಲ...,! ಒಲವಿಗೆ ನೋವನ್ನು ಮರೆಸುವ ಶಕ್ತಿ ಇದೆಯೇ ಹೊರತು.., ಒಲವಿದ್ದರೇ ನೋವು ಬಾಧಿಸದು ಅಂತಲ್ಲ..! ಆ ಒಲವು ಪರಸ್ಪರ ಸ್ಪಂದಿಸುವ ಹೃದಯದಲ್ಲಿದೆ..! ಅರಿತರೆ ಒಲವಿನಲ್ಲಿ ನೋವಿರದು.., ಅರಿತು.! ಯಾವುದೋ ಸಂದರ್ಭಕ್ಕೆ ಕಟ್ಟುಬಿದ್ದು ದೂರವಾದ ಆ ಒಲವೇ ಅಮರ.., ವಿರಹದ ನೋವು ಅದರಲ್ಲಿ ಕಾಡಿದರೂ,, ತ್ಯಾಗದ ಭಾವ ಆವರಿಸಿ ಆ ನೋವನ್ನು ಮರೆಸುತ್ತದೆ,, ಅದೇ 'ಒಲವಿನ ನೋವು'.., ಇದೇ 'ನೋವಿನ ನಗು'..!
ಹಾಗಿದ್ದರೆ ಒಲವಿದ್ದರೆ ನೋವು ಭಾದಿಸದು ಅಲ್ಲವೇ?!! ಆ ಒಲವು ಎಲ್ಲಿದೆ??
ಪ್ರತ್ಯುತ್ತರಅಳಿಸಿನೋವಿನಲ್ಲಿ ಒಲವು ...?ಇಲ್ಲಾ..ಒಲವಿನಲ್ಲೇ ನೋವು..?!
ಅಲ್ಲ...,!
ಪ್ರತ್ಯುತ್ತರಅಳಿಸಿಒಲವಿಗೆ ನೋವನ್ನು ಮರೆಸುವ ಶಕ್ತಿ ಇದೆಯೇ ಹೊರತು..,
ಒಲವಿದ್ದರೇ ನೋವು ಬಾಧಿಸದು ಅಂತಲ್ಲ..!
ಆ ಒಲವು ಪರಸ್ಪರ ಸ್ಪಂದಿಸುವ ಹೃದಯದಲ್ಲಿದೆ..!
ಅರಿತರೆ ಒಲವಿನಲ್ಲಿ ನೋವಿರದು..,
ಅರಿತು.! ಯಾವುದೋ ಸಂದರ್ಭಕ್ಕೆ ಕಟ್ಟುಬಿದ್ದು ದೂರವಾದ ಆ ಒಲವೇ ಅಮರ..,
ವಿರಹದ ನೋವು ಅದರಲ್ಲಿ ಕಾಡಿದರೂ,,
ತ್ಯಾಗದ ಭಾವ ಆವರಿಸಿ ಆ ನೋವನ್ನು ಮರೆಸುತ್ತದೆ,,
ಅದೇ 'ಒಲವಿನ ನೋವು'.., ಇದೇ 'ನೋವಿನ ನಗು'..!