ಬುಧವಾರ, ಸೆಪ್ಟೆಂಬರ್ 28, 2011

'ಪ್ರತಿಭೆ'


ಹಾಡುತಾ.. ಹಾಡುತಾ.. ರಾಗ
ಬರೀತಾ...  ಬರೀತಾ... ಕಾವ್ಯ
ತೋಚಿದ್ದ್ದು ಹಾಡುತ್ತಿದ್ದರೇ....
ಗಾಯಕರಾಗುವ  ಲಕ್ಷಣ.
ತೋಚಿದ್ದು ಬರೆಯುತ್ತಿದ್ದರೇ....
ಕವಿಯಾಗುವ  ಲಕ್ಷಣ.
ಏನೂ ಮಾಡದೇ ಸುಮ್ಮನಿದ್ದರೇ..?
ನೋಡಲಿಕ್ಕೆ  ಅವ - ಲಕ್ಷಣ.. :)


https://www.facebook.com/note.php?note_id=184520418263603

2 ಕಾಮೆಂಟ್‌ಗಳು:

  1. ಹ್ಹ..ಹ್ಹ...ಎಲ್ಲದ್ದಕ್ಕೂ ಪ್ರಯತ್ನ ಇರಬೇಕಲ್ಲ...ಪ್ರಯತ್ನ ನಮ್ಮದು..ಫಲ ದೇವರದು...

    ಪ್ರತ್ಯುತ್ತರಅಳಿಸಿ
  2. ಅದು ಸರಿ, ಅದು ಸರಿ,, ಆದರೆ, ಕೆಲವರು ಪ್ರಯತ್ನಾನೇಪಡದೇ ನಮಗೇನೂ ಬರಲ್ಲ ಅಂತಾರಲ್ಲ, ಅವರಿಗಾಗಿ ಈ ನನ್ನ ಪುಟ್ಟ ಕವಿತೆ. :-)
    ಇದರ ಪ್ರೇರಣೆಯಿಂದ ನನ್ನ ಕೆಲವು ಗೆಳೆಯರು ಬರೆಯಲು ಆರಂಭಿಸಿದ್ದಾರೆ,
    ಅದೇ ನನಗೆ ತೃಪ್ತಿ..!:-)

    ಪ್ರತ್ಯುತ್ತರಅಳಿಸಿ