ಕವಿ ನೆನಪುಗಳು..!!
'ಸವಿ'ನೆನಪುಗಳಿಗೆ "ಕವಿ"ದ 'ಕಹಿ'ನೆನಪುಗಳು..
ಭಾನುವಾರ, ಮೇ 08, 2011
ಪ್ರತಿಬಿಂಬ
ನಾ ನನ್ನ ಮುಖವ ನೋಡಲು
ಬಯಸುವದಿಲ್ಲ
ಕನ್ನಡಿ
ಯಲ್ಲಿ,
ಕಾರಣವಿಷ್ಟೇ..,
ನಾ ನನ್ನ ಮುಖವ ಕಾಣುವೆ
ಅವಳ ಕಣ್ಣ
ಕನ್ನಡಿ
ಯಲ್ಲಿ..!
ಗೆಳತಿ
ನನ್ನ ಮುಂದೆ ಸೈಕಲ್ ಏರಿದ ಪೋರಿ,
ನನ್ನ ಹೃದಯವ ಕದ್ದ ಚೋರಿ,
ನೀನೇ ನನ್ನ ಒಲವಿನ ನಾರಿ,
ಬಂದು ತೋರಿಸು ಗೆಲುವಿನ ದಾರಿ,..
!
ಕೊಡೆ
ನಾನು ಕೊಟ್ಟೆ ನಿನಗೊಂದು ಕೊಡೆ....!
ನೀನೇನು ಕೊಡ್ತೀಯಾ ನನಗೆ ಕೊಡೆ...!!
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)